ಆಂಬುಲೆನ್ಸ್ ಮುಂದೆ AMBULANCE ಅನ್ನೋ ಪದವನ್ನು ಏಕೆ ಉಲ್ಟಾ ಬರೆದಿರುತಾರೆ ನಿಮಗೆ ಗೊತ್ತ ?

ಆಂಬುಲೆನ್ಸ್ ಮುಂದೆ AMBULANCE ಅನ್ನೋ ಪದವನ್ನು ಏಕೆ ಉಲ್ಟಾ ಬರೆದಿರುತಾರೆ ನಿಮಗೆ ಗೊತ್ತ ?ಆಂಬುಲೆನ್ಸ್ ಇದರ ಬಗ್ಗೆ ಯಲ್ಲರಿಗೂ ಚನ್ನಾಗೇ ಗೊತಿದೆ.....
ಇದರ ಸೌಂಡ್ ಕೇಳಿದರೆ ತಕ್ಷಣ ನಮಗೆ ಆಂಬುಲೆನ್ಸ್ ಬರುತಿದೆ ಅಂತ ಗೊತ್ತಾಗುತ್ತೆ , ಈ ಆಂಬುಲೆನ್ಸ್ ನ ತುರ್ತು ಸಂದರ್ಭಗಳಿಗೆ ಉಪಯೋಗಿಸುತಾರೆ ೧.ಅಪಘಾತಗಳು ಸಂಭವಿಸಿದಾಗ ೨.ಒಂದು ಹಾಸ್ಪಿಟಲ್ ನಿಂದ ಇನೊಂದು ಹಾಸ್ಪಿಟಲ್ ಗೆ ರೋಗಿಗಳನ್ನು ರವಾನಿಸುವುದಕ್ಕೆ ೩. ಮನೆಗಳಲ್ಲಿ ಯಾರಿಗಾದರೂ ಏನಾದರೂ ತೊಂದರೆ ಆದಾಗ ಈ  ಆಂಬುಲೆನ್ಸ್ ಅನ್ನು ಉಪಯೋಗಿಸುತಾರೆ,. ಈ ಆಂಬುಲೆನ್ಸ್ ಅನ್ನು ಎರಡು ವಿದಾನಗಲ್ಲಿ ಕಂಡುಇಡಿಯಬಹುದು ೧. ಇದರ ಸೌಂಡ್ ,೨. ಇದರ ಲೈಟ್ಸ್ ,

ಆಂಬುಲೆನ್ಸ್ ಮೇಲೆ ಕೆಂಪು ಮತ್ತು ನೀಲಿ ಬಣ್ಣದ ಲೈಟ್ ಅನ್ನು ಅಳವಡಿಸಿರುತಾರೆ ಅವು ಫ್ಲಾಶ್  ಆಗುತಿದ್ದರೆ ನಮಗೆ ಆಂಬುಲೆನ್ಸ್ ಬರುತಿದೆ ಅಂತ ಗೊತಾಗುತ್ತೆ ,ಇನೊಂದು ಮುಖ್ಯವಾದಂತ ವಿಶಯ ಏನು ಅಂದ್ರೆ ಈ ಆಂಬುಲೆನ್ಸ್  ಮುಂದೆ AMBULANCE ಅನ್ನೋ ಪದವನ್ನು ಉಲ್ಟಾ ಬರೆದಿರುತ್ತಾರೆ ಅದು ಏಕೆ ? ಏಕೆ ಅಂದ್ರೆ ಈ ಆಂಬುಲೆನ್ಸ್   ಹಿಂದೆ ಬರುತಿದ್ದಾರೆ ಮುಂದೆ ಓಗೋ ವಾಹನಗಳ ಮಿರರ್ನಲ್ಲಿ ಈ ಆಂಬುಲೆನ್ಸ್ ನ ಪದ ಸಿದ ಕಾಣಿಸೋದಕ್ಕೆ, ಹೌದು  ಸಾಮಾನ್ಯವಾಗಿ ಮಿರರ್ ನಲ್ಲಿ ನಾವು ಒಂದು ಪದವನ್ನು ನೋಡ ಬೇಕು ಅಂದ್ರೆ ಅದು ನಮಗೆ ಉಲ್ಟಾ ಕಾಣಿಸುತ್ತೆ ,  ಅದೇ ಪದವನ್ನು ಉಲ್ಟಾ ಬರೆದು ನೋಡಿದರೆ ಅದು ನಮಗೆ ಸಿದ ಕಾಣಿಸುತ್ತದೆ  ಇದಕ್ಕಾಗಿ ಆಂಬುಲೆನ್ಸ್ ಪದವನ್ನುಉಲ್ಟಾ ಬರೆದಿರುತ್ತಾರೆ ... ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ವನ್ನು ನೋಡಿ.
ಧನ್ಯವಾದಗಳು.... 

Popular posts from this blog

2025 Land Maps KARNATAKA

Karnataka Gram Panchayti 2025

Karnataka Bhoomi mapPahani2025