ಕನ್ನಡದ ಕವನಗಳು .......
೧) ಮುಖಕ್ಕೆ ಬಣ್ಣ ಹಚ್ಚಿಕೊಂಡು ನಾಟಕ ವಾಡುವವರನ್ನು ಗುರುತಿಸ ಬಹುದು
ಆದರೆ ಮನಸಿಗೆ ಬಣ್ಣ ಹಚ್ಚಿಕೊಂಡವರನ್ನು ಗುರುತಿಸಲು ಆಗದು
೨) ಮಾತಾಡಿ ಕೆಟ್ಟವರು ಅನಿಸಿಕೊಳೋದಕ್ಕಿಂತ ಮ್ ನ ವಾಗಿರುವುದೇ ಒಳೆಯದು೩) ಪ್ರೀತಿ ಜಗದ ನಿಯಮ, ಸಾವು ದೇವರ ನಿಯಮ, ಸಾವಿಗಾಗಿ ಕಾಯಬಾರದು ,ಪ್ರೀತಿಗಾಗಿ ಸಾಯಬಾರದು .೪) ಮುಂಬರುವ ಜೀವನಕ್ಕೆ ಈಗೇಕೆ ಚಿಂತೆ ? ನಗುತಿರು ಆ ಚಂದ್ರನಂತೆ .. ಅಳಬೇಡಿ ನಿಹು ಒಬ್ಬಒಂಟಿಯಾಗಿ ನಾನಿರುವೆ ಎಂದು ಸ್ನೇಹಿತನಾಗಿ .... ೫) ನಗುವಿನ ಇಂದಿನ ನೋವನ್ನು , ಮ್ ನದ ಇಂದಿನ ಮಾತನ್ನು ,ಸಿಟ್ಟಿನ ಇಂದಿನ ಪ್ರೀತಿಯನ್ನು ,ಅರ್ಥ ಮಾಡಿಕೊಳುವವರೇ ನಿಜವಾದ ಸ್ನೇಹಿತರು.. ೬)ಇಂದು ನೀ ನನ್ನ ಅಗಲಿ ಹೋದರೂ.. ನಿನ್ನ ನೆನಪುಗಳಿಂದ ಮಾಸಿ ಹೋದರೂ.. ಎಂದಾದರೂ ನಾ ನಿನ್ನ ನೆನಪುಗಳಲ್ಲಿ ಮೂಡಿದರೆ ಹುಡುಕದಿರು ನೀನನ್ನ.. ಮತ್ತೆಲ್ಲಿಯೂ.. ನಾನಿನ್ನ ಕಣ್ಣಲ್ಲೇ ಇರುವೆ; ಒಂದು ಹನಿ ಕಣ್ಣೀರಾಗಿ… ೭)ಮೌನವೆಂಬ ಸಾಗರದ ಅಂಚಲಿ ನಿಂತು ನಾನು ಹೇಳದೆ ಹೇಳಿದ್ದು ಪ್ರೀತಿಯ ಕುರಿತಾಗಿತ್ತು ಹಗಲು ಕನಸಿನ ಬೆನ್ನೇರಿ ಸಾಗುವ ವೇಳೆ ನೀನು ಕೇಳದೆ ಹೋದದ್ದೂ ಅದೇ… ಆದರೂ ಕಾಯುತ್ತಿದ್ದೇನೆ .. ನೀನು ನನ್ನನ್ನು ಅರಿಯುವ ಕಾಲಕ್ಕಾಗಿ…
ಧನ್ಯವಾದಗಳು...