ನೀವು ಜಿಯೋ ಸಿಮ್ ನ ಉಷೆ ಮಾಡ್ತಿದೀರಾ ಆಗದ್ರೆ ಈ ವಿಷಯ ನ ತಿಳ್ಕೊಳ್ಳಿ


ನೀವು ಜಿಯೋ ಸಿಮ್ ನ ಉಷೆ ಮಾಡ್ತಿದೀರಾ ಆಗದ್ರೆ ಈ ವಿಷಯ ನ ತಿಳ್ಕೊಳ್ಳಿ ಮುಕೇಶ್ ಅಂಬಾನಿ ನಮ್ಮ ಭಾರತ ದೇಶದ ಪ್ರತಿಯೊಬ್ಬರಿಗೂ ಗೊತಿರಿ ವೆಕ್ತಿ  ನಮ್ಮ ದೇಶದ ಅತಿ ದೊಡ್ಡ ಧನವಂತರು ಕೂಡ, ನಾವು ಎರಡು ವರ್ಷದ ಇಂದೇ 1 GB ಇಂಟರ್ನೆಟ್ ಉಪಯೋಗಿಸೋದಕ್ಕೆ 265 ರೂಪಾಯಿ ಖರ್ಚು ಮಾಡುತಿದೀವಿ ಆದ್ರೆ ಮುಕೇಶ್ ಅಂಬಾನಿ ಯವರು jio ಅನ್ನೋ ರಾಮ ಬಾಣವನ್ನು ಬಿಟ್ಟು ಇದನ್ನು ಕೇವಲ 11 ರುಪಾಯಿಗೆ ಇಳಿಸಿದರು ನಮ್ಮ ದೇಶದಲ್ಲಿ ನಾವು ಇಷ್ಟೊಂದು ಸ್ವತಂತ್ರವಾಗಿ ಇಂಟರ್ನೆಟ್ ಉಪಯೋಗಿಸೋದಕ್ಕೆ ಕಾರಣ ಮುಕೇಶ್ ಅಂಬಾನಿ ಇವರಿಗೆ ನಮ್ಮಕಡೆಯಿಂದ ಒಂದು ದನ್ಯವಾದ....

ಇವರು ನಮ್ಮ ದೇಶಕೆ ಮಾಡಿರೋ ಸಹಾಯ ಅಷ್ಟಿಷ್ಟಲ್ಲ ನಾವು ಎರಡು ವರ್ಷದ ಇಂದೇ ನಮ್ಮ ಮೊಬೈಲ್ ನಲ್ಲಿ missdcall ಅಲರ್ಟ್ಸ್ ಅನ್ನೋ ಮೆಸೇಜ್ ಬರ್ತಿದಿವು ಅದನ್ನ activation ಮಾಡೋದಕ್ಕೆ ತಿಂಗಳಿಗೆ 30 ರೂಪಾಯಿಕೊಡಬೇಕಿತ್ತು, ಆದ್ರೆ ಇವತ್ತು ಮುಕೇಶ್ ಅಂಬಾನಿ ಬಿಟ್ಟಿರುವ ಆ ರಾಮ ಬಣ ದಿಂದ missdcall ಮುಕ್ತ ದೇಶ ಆಗಿದೆ.....
ಜಿಯೋ ಸಿಮ್ ನಿದಾ ತುಂಬ ಜನಕ್ಕೆ ಸಹಾಯ ವಾಗಿದೆ . ಹೇಗೆ ಅಂದ್ರೆ ಒಂದು ನಿಮಿಷಕ್ಕೆ ನಾವು 50  ಪೈಸೆ
ಕೊಡುತಿದ್ದ ಸಮಯದಲ್ಲಿ ಜಿಯೋ ಬಂದು ಕಾಲ್ ಫ್ರೀ  ಮಾಡಿತು ಒಂದು gb ಇಂಟರ್ನೆಟ್ಗೆ 265 ಕೊಡ್ತಿದಿವಿ ಆದ್ರೆ ಜಿಯೋ ಬಂದು 350 ಗೆ 30 gb ಇಂಟರ್ನೆಟ್ ಕೊಡತು .sms ಬೆಲೆ ಇತು ಆದ್ರೆ ಅದು ಕೂಡ ಫ್ರೀ ಆಯಿತು 
callar ಟೋನ್ ಫ್ರೀ ಆಯಿತು ಹೀಗೆ  350 ರುಪಾಯಿಗೆ ಎಲ್ಲ ಸರ್ವಿಸ್ ಗಳ್ಳು ನಮಗೆ ಫ್ರೀ ಯಾಗಿ ದೊರಕುತ್ತಿವೆ .
ಇಂತ ಮುಕೇಶ್ ಅಂಬಾನಿಗೆ ನಮ್ಮ ಕಡೆಯಿಂದ ಒಂದು ದನ್ಯವಾದ ...
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.


Popular posts from this blog

2025 Land Maps KARNATAKA

Karnataka Gram Panchayti 2025

Karnataka Bhoomi mapPahani2025