ಹುಡುಗೀರ ಬಗ್ಗೆ ನಿಮಗೆ ತಿಳಿಯದ ಸತ್ತ್ಯಗಳು

ಹುಡುಗೀರ ಬಗ್ಗೆ ನಿಮಗೆ ತಿಳಿಯದ ಸತ್ತ್ಯಗಳು
೧)ಒಂದು ಹುಡುಗಿ ಯಾರನ್ನಾದರೂ ಮಿಸ್ ಆದಾಗ ಎಷ್ಟು ನೋವಾಗುತ್ತೋ ಅದೇ ಬೇರೆಯವರು ಈ ಹುಡುಗಿನ ಮಿಸ್ ಆಗ್ತಿಲ್ಲಾ ಅಂತ ಗೊತ್ತಾದ್ರೆ ಅದಕ್ಕಿಂತ್ತಾ ಹತ್ತ ರಷ್ಟು ನೋವಾಗುತ್ತಂತ್ತೆ . ೨)ಹುಡುಗೀರು ಪ್ರೀತಿ ಮಾಡೋ ಹುಡುಗನ್ನ ಪ್ರತಿಸಾರಿ ನಂಬದೆ ಇರಬಹುದು ,ಆದರೆ ಅವರು ನಂಬಿದ ಹುಡುಗನ್ನ ಮಾತ್ರ ಯಾವಾಗೂ ಪ್ರೀತಿ ಮಾಡ್ತಾನೆ ಇರ್ತರೆ . ೩)ಯಾವಾಗಲು ಕಿಲ ಕಿಲ ಅಂತ ಮಾತಾಡೋ ಹುಡುಗೀರು ರಾತ್ರಿ ಟೈಮ್ ನಲ್ಲಿ ಒಂಟಿಯಾಗಿ ಕೂತು ಅಳ್ತಾಇರ್ತಾರೆ . ೪)ಎಲ್ಲ ಹುಡುಗೀರ ಜೀವನದಲ್ಲಿ ೩ ಜನ ಹುಡುಗರು ಇರ್ತರೆ , ಈ ಹುಡುಗಿ ಹೆಚ್ಚು ಇಷ್ಟ ಪಡೋ ಹುಡುಗ,ಈ ಹುಡುಗಿ ಹೆಚ್ಚು ದ್ವೇಷಿಸೋ ಹುಡುಗ ,ಈ ಹುಡುಗಿ ಈ ಹುಡುಗ ಇಲ್ಲ ಅಂದ್ರೆ ನಾನಿಲ್ಲ ಅನ್ನೋ ಹುಡುಗ . ೫)ಒಬ್ಬ ಆವರೇಜ್ ಹುಡುಗಿ ೪೮ ಗಂಟೆಗಳಿಗಿಂತ್ತ ಜಾಸ್ತಿ ಯಾವ ರಹಸ್ಯ ನು ಕೊಡ ಮುಚ್ಚಿದಲ್ಲ ಖಂಡಿತ ಯಾರಾದರೂ ಒಬ್ಬರ ಬಳಿ ಶೇರ್ ಮಾಡಿಕೊಳ್ತಾರೆ ,೬)ಹುಡುಗೀರು ತಮ್ಮ ಜೀವತಾವಾದಿಯಲ್ಲಿ ಓನು ವರ್ಷದ ಕಾಲ ಈಗ ಯಾವ ಡ್ರೆಸ್ ಅಕಿಕೊಳ್ಳಬೇಕು ಅನ್ನೋ ಡಿಸಿಷನ್ ತೆಗೆದು ಕೊಳುವುದರಲ್ಲೇ ಮುಗಿದು ಹೋಗುತ್ತೆ . ೭) ಒಂದು ಹುಡುಗಿ ಸೈಲೆಂಟ್ ಆಗಿ ಇದ್ದಾಳೆ ಅಂದ್ರೆ ಆಕೆಯ ಮೈಂಡ್ ನಲ್ಲಿ ಸಾವಿರ ಪ್ರಶ್ನೆಗಳು ಇದೆ ಅಂತ ಇಲ್ಲ ಅಂದ್ರೆ ಯಾವುದೊ ಒಂದು ವಿಷಯದ ಬಗ್ಗೆ ಸಂಕಟ ಪಡ್ತಿರಬಹುದು ಅಂತ . ೮)ಒಬ್ಬ ಹುಡುಗನ ಮೇಲೆ ಇರೋ ಫಿಲ್ಲಿಂಗ್ ಆ ಹುಡುಗಿ ಹೇಳೋದಕ್ಕಿಂತ್ತಾ ಆ ಹುಡುಗಿ ಫೇವರಿಟ್ ಸಾಂಗ್ ಚೆನಾಗ್ಗಿ ಹೇಳುತ್ತೆ . ೯)ಒಬ್ಬ ಸುಂದರವಾದ ಹುಡುಗಿ ಕಾಣಿಸಿದ ತಕ್ಷಣ ಹುಡುಗರಿಗೆ ಅವರಿಗೆ ಗೊತ್ತಿಲ್ದ ಹಾಗೆ ಅವರ ಒಳಗೆ ಇರೋ ಇನೊಂದು ಕ್ಯಾರೆಕ್ಟರ್ ಒರಗೆ ಬರುತ್ತೆ  ಆ ಹುಡುಗಿನ ಇಂಪ್ರೆಸ್ ಮಾಡೋದಕ್ಕೆ ತುಂಬ ನಾಟಕ ಆಡುತ್ತಾರೆ . ೧೦)ಹುಡುಗೀರನ್ನ ನಾವು ಯಾವ ರೀತಿ ಮಾತನಾಡ್ಸ್ತೀವೋ ಅವರು ನಮ್ಮ ಅತ್ತಿರ ಅದೇ ರೀತಿ behave ಮಾಡ್ತಾರೆ  for ex -ನಾವು ರಾಕ್ಷಸಿ ಅಂತ ಅಂದ್ರೆ ಅವರು ನಮ್ಮ ಅತ್ತಿರ ಅದೇ ರೀತಿ behave ಮಾಡತಾರೆ ,ನಾವು ದೇವತೆ ಅಂತ ಅಂದ್ರೆ ಅವರು ನಮ್ಮ ಅತ್ತಿರ ದೇವತೆ ತರಾನೇ ಇರ್ತಾರೆ ... ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ವನ್ನು ನೋಡೋ
ಧನ್ಯವಾದಗಳು...... 

Popular posts from this blog

2025 Land Maps KARNATAKA

Karnataka Gram Panchayti 2025

Karnataka Bhoomi mapPahani2025