ಎಲ್ಲ ಬಂಗಾರನೇ ಯಾರದು ಹಂತ ಗೊತಾದ್ರೆ ಶಾಕ್ ಆಗತೀರ
ಪ್ರಪಂಚದಲ್ಲಿ ಪ್ರತಿಯೊಬರಿಗೂ ಅನೇಕ ರೀತಿಯ ಕೋರಿಕೆಗಳು ಆಸೆಗಳು ಇರುತ್ತೆ .ಇವುಗಳನ್ನ ಈಡೇರಿಸುದಕ್ಕೆ ಹಣ ಬೇಕೇ ಬೇಕು ನಮ್ಮ ಪ್ರಪಂಚದಲ್ಲಿ ಹಣ ಇರುವವರು ತುಂಬ ಜನ ಇದ್ದಾರೆ ಇವರೆಲ್ಲ ತುಂಬ ಕಷ್ಟಪಟ್ಟು ಅಸ್ಥಿ ಕೂಡ ಮಾಡಿರ್ತರೆ ಆದ್ರೆ ಆ ಆಸ್ತಿನ ಖರ್ಚು ಮಾಡೋದಿಲ್ಲ ಇವರಿಗೆಲ್ಲ ಬಂಗಾರ ಅಂದ್ರೆ ತುಂಬ ಇಷ್ಟ ಇರುತ್ತೆ ಆದ್ರೆ ಆ ಬಂಗಾರದಿಂದ ಕಾರುಗಳನ್ನ ಮನೆಗಳನ್ನ ವಿಮಾನಗಳನ್ನ ಮಾಡಿಸೋದಕ್ಕೆ ಆಗೋದಿಲ್ಲ .ಈಗ ನಾವು ತಿಳಿದುಕೊಳ್ಳೋ ಬ್ರುನೆ ಸುಲ್ತಾನ್ ಹಸ್ನಲ್ ಬೊಲ್ಕಿಯ್ ಅವರು ಇದಕ್ಕೆಲ ವಿಭಿನ್ನವಾಗಿರ್ತರೆ ಪ್ರಪಂಚದ ಅತಿ ದೊಡ್ಡ ಶ್ರೀಮಂತರಲ್ಲಿ ಒಬ್ಬರಾದ ಇವರ ಬಗ್ಗೆ ತಿಳಿದುಕೊಂಡರೆ ಕಂಡಿತಾ ನಿಹು ಶಾಕ್ ಆಗತೀರ ಇವರು ಬ್ರುನೆ ದೇಶಕ್ಕೆ ಸುಲ್ತಾನ್ ಮಾತ್ರ ಅಲ್ಲದೆ ಒಬ್ಬ ವ್ಯಾಪಾರಿ ಕೂಡಾ ಬ್ರುನೆ ಸುಲ್ತಾನ್ ಗೆ ಅವರ ಅಸ್ತಿ ಯನ್ನು ತೋರಿಸಿಕೊಳ್ಳೋದು ಅಂದ್ರೆ ತುಂಬ ಇಷ್ಟ ಪ್ರತಿಯೊಂದು ರಿಚ್ಚಾಗಿರಬೇಕು ಅಂದ್ಕೊಳ್ತಾರೆ ಇವರಿಗೆ ಬಂಗಾರ ಅಂದ್ರೆ ತುಂಬ ಇಷ್ಟ ಇರಬೇಕು ಅದಕ್ಕೆ ಇವರು ವಾಸ ಮಾಡೋ ಮಹಲ್ ವೊಡಾಡೊ ಕಾರು ವಿಮಾನ ಇವಗಳನೆಲ್ಲ ಬಂಗಾರದಿಂದ ಮಾಡಿಸಿಕೊಂಡಿದರೆ ಬ್ರುನೆ ಸುಲ್ತಾನ್ ಬಂಗಾರದಿಂದ ನಿರ್ಮಾಣಮಾಡಿರೋ ಮಹಲ್ ನಲ್ಲಿ ವಾಸ ಮಾಡ್ತಿದಾರೆ
ಈ ಮಹಲ್ ನ ಹೆಸರು ಇಸ್ಟನ ನೂರುಲ್ ಇಮಾನ್ ಈ ಮಹಲ್ ೨೦ ಲಕ್ಷ ಚದುರ ಅಡಿಗಲ್ಲಲಿ ನಿರ್ಮಾಣ ಮಾಡಿರೋ ಒಂದು ದೊಡ್ಡ ಪ್ಯಾಲೇಸ್ ಇದನ್ನ ನಿರ್ಮಾಣ ಮಾಡೋದಕ್ಕೆ ೨೩೮೭ ಕೋಟಿ ನ ಖರ್ಚು ಮಾಡತಾರೆ ಈ ಪ್ಯಾಲೇಸ್ ನ೧೯೮೪ ರಲ್ಲಿ ನಿರ್ಮಾಣ ಮಾಡತಾರೆ... ಇನ್ನು ಹೆಚ್ಚು ಮಾಹಿತಿಗಾಗಿ ಈ ವಿಡಿಯೋ ವನ್ನು ನೋಡಿ
ಧನ್ಯವಾದಗಳು......