ನಮ್ಮ ಭಾರತ ದೇಶದ 7 ಅದ್ಭುತಗಳು

ನಮ್ಮ ಭಾರತ ದೇಶದ 7 ಅದ್ಭುತಗಳು , ಪ್ರಪಂಚದಲ್ಲಿ ಹೇಗೆ 7 ಅದ್ಭುತಗಳು ಇದೆಯೋ ಅದೇ ರೀತಿ ನಮ್ಮ ದೇಶ ದಲ್ಲಿ ಕೂಡ 7 ಅದ್ಭುತಗಳು ಇವೆ
1) ಗೋಮಟೇಶ್ವರ ಇದು ಕರ್ನಾಟಕ ರಾಜ್ಯದ ಶ್ರವಣಬೆಳಗೊಳದಲ್ಲಿ ಇದೆ ಇದರ ಎತ್ತರ 19 metre ಇದು ನಮ್ಮ ಪ್ರಪಂಚದಲ್ಲೇ ಅತಿ ದೊಡ್ಡ ಏಕ ಶೀಲಾ ವಿಗ್ರಹಗಳ್ಲಲಿ ಒಂದು ಇದಕ್ಕೆ ಇನೊಂದು ಹೆಸರು ಬಾಹುಬಲಿ
2) ಹರ್ಮಂದಿರ್ ಸಾಹೇಬ ಇದು ಪಂಜಾಬ್ ನಾ ಅಮೃತ್ಸರ್ ನಲ್ಲಿ ಇದೆ ಇದನ್ನ ಗೋಲ್ಡನ್ ಟೆಂಪಲ್ ಅಂತ ಕರೀತಾರೆ ಈ ದೇವಸ್ಥಾನವನ್ನು 16 ನೇ ಶತಮಾನದಲ್ಲಿ 5ನೇ ಸಿಕ್ಖ್ ಗುರು ಅರ್ಜುನ್ ದೇವ್ ನಿರ್ಮಾಣ ಮಾಡ್ತಾರೆ 19ನೇ ಶತಮಾನದಲ್ಲಿ ಈ ದೇವಸ್ಥಾನದ ಮೇಲ್ಬಾಗವನ್ನು 400 kg ಬಂಗಾರದಿಂದ ನಿರ್ಮಾಣ ಮಾಡ್ತಾರೆ ಅದಕ್ಕೆ ಇದನ್ನ ಗೋಲ್ಡನ್ ಟೆಂಪಲ್ ಅಂತ ಕರೀತಾರೆ ಸಿಕ್ಕರು ಈ ಪ್ರದೇಶವನ್ನು ಪವಿತ್ರವಾಗಿ ಭಾವಿಸುತ್ತಾರೆ
3) ತಾಜ್ ಮಹಾಲ್ ಇದು ಪ್ರಪಂಚದ 7 ಅದ್ಬುತಗಳ್ಲಲಿ ಒಂದು ಇದು ಉತ್ತರ ಪ್ರದೇಶದ ಆಗ್ರಾ ದಲ್ಲಿ ಇದೆ ಇದನ್ನು ಮೊಗಲ್ ಚಕ್ರವರ್ತಿ ಸಹಜಹಾನ್ ತನ್ನ ಹೆಂಡತಿ ಮೊಮತಾಜ್ ಮೇಲೆ ಇರೋ ಪ್ರೀತಿಗಾಗಿ ಅವರ ಸಮಾಧಿಯನ್ನು ನಿರ್ಮಾಣ ಮಾಡ್ತಾರೆ
4) ಹಂಪಿ ಇದು ನಮ್ಮ ಕರ್ನಾಟಕ ರಾಜ್ಯದ ವಿಜಯನಗರದಲ್ಲಿ ಇದೆ ರಾಮಾಯಣದಲ್ಲಿ ಇದರ ಬಗ್ಗೆ ಹೇಳಿದ್ದಾರೆ 14ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಈ ಹಂಪಿ ಇಲ್ಲಿ ಶೀಲಾ ವಿಗ್ರಹಗಳ ಸಾಗರನೇ ಇದೆ
5) ಕೋನಾರ್ಕ್ ಸನ್ ಟೆಂಪಲ್ ಇದು ಒಡಿಶಾ ರಾಜ್ಯದ ಕೋನಾರ್ಕ್ ನಲ್ಲಿ ಇದೆ ಇದನ್ನ 13ನೇ ಶತಮಾನದಲ್ಲಿ ನಿರ್ಮಾಣ ಮಾಡ್ತಾರೆ ಇದು 200ಅಡಿ ಅಂದ್ರೆ 61 ಮೀಟರ್ ಯೇತರ ವಾಗಿರೋ ಹಳೆಯ ದೇವಾಲಯ
6) ನಳಂದ ವಿಶ್ವ ವಿದ್ಯಾಲಯ ಇದು ಬಿಹಾರ್ ನ ಪಾಟ್ನಾ ದಲ್ಲಿ ಇದೆ ಇದು ಪ್ರಪಂಚದಲ್ಲಿ ಇರೋ ಪ್ರಾಚೀನ ವಿಶ್ವ ವಿದ್ಯಾಲಯಗಳಲ್ಲಿ ಒಂದು ಸಂಸ್ಕೃತ ದಲ್ಲಿ ನಳಂದ ಅಂದ್ರೆ ಜ್ಞಾನ ಕೊಡುಹುದು ಎಂದು ಅರ್ಥ ಇಲ್ಲಿಗೆ ಚೀನಾ ಟರ್ಕಿ ಗ್ರೀಸ್ ಇನ್ನು ಕೆಲವು ದೇಶಗಳಿಂದ ಜ್ಞಾನ ಬೋಧನೆಗಾಗಿ ಬರುತಿದ್ದರಂತೆ
7) ಖಜುರಾಹೋ ಇದು ಮದ್ಯ ಪ್ರದೇಶ ರಾಜ್ಯದ ಚೀರ್ತಾಪುರ್ ಜಿಲ್ಲೆ ಯಲ್ಲಿ ಇದೆ ಇದನ್ನ ಕ್ರಿ 950 1050ರ ಮದ್ಯದಲ್ಲಿ ಚೆಂದಲೇ ಅನ್ನೋ ವಂಶದವರು ನಿರ್ಮಾಣ ಮಾಡ್ತಾರೆ ಇಲ್ಲಿ ಶೃಂಗಾರ ಶಿಲ್ಪಕಲೆಗಳು ಇರೋದು ವಿಶೇಷ
ಇನ್ನು ಹೆಚ್ಚಿನ ಮಾಹಿತಿ ಗಾಗಿ ಈ ವಿಡಿಯೋ ವನ್ನು ನೋಡಿ


Popular posts from this blog

2025 Land Maps KARNATAKA

Karnataka Gram Panchayti 2025

Karnataka Bhoomi mapPahani2025