ನಿಮ್ಮ ಉಗುರುಗಳ ಮೇಲೆ ಬೆಳ್ಳನೆ ಮಚ್ಛೆಗಳು ಇದೆಯಾ

ನಮ್ಮ ಕೈ ಬೆರಳಿನ ಉಗುರುಗಳಲ್ಲಿ ಅರ್ಧ ಚಂದ್ರಾಕೃತಿಯಲ್ಲಿ ಇರೋ ಗುರುತುಗಳನ್ನು ನಾವು ನೋಡ್ತಾನೆ ಇರ್ತೀವಿಇವುಗಳನ್ನ ಲುನುಲೆ (LUNULE) ಅಂತ ಕರೀತಾರೆ.
ಒಬ್ಬೊಬರಿಗೆ ಇವು ಸ್ವಲ್ಪ ದೊಡ್ಡದಾಗಿ ಇನ್ನು ಕೆಲವರಿಗೆ ಚಿಕ್ಕದಾಗಿ ಇನ್ನು ಸ್ವಲ್ಪ ಜನಕ್ಕೆ ಇರುವುದೆಲ್ಲ ,ಅದೇರೀತಿ ಕೆಲವರಿಗೆ ಉಗುರುಗಳ ಮೇಲೆ ಬೆಳ್ಳನೆ ಇರೋ ಚುಕ್ಕಿಗಳು ಮಚ್ಛೆಗಳು ಇರುತ್ತೆ , ಆದ್ರೆ ನಾವು ಇದುವರೆಗೂ ಇವುಗಳ ಬಗ್ಗೆ ತಲೇನೆ ಕೆಡಿಸಿಕೊಂಡಿಲ್ಲ ಆದ್ರೆ ಇವು ನಮ್ಮ ಅರೋಗ್ಯ ಸ್ಥಿತಿಯನ್ನು ಆಗು ಮುಂದೆ ಬಾರೋ ಅನಾರೋಗ್ಯ ವನ್ನು ಮುಂದೇನೆ ತಿಳಿಸುತ್ತೆ ಅಂತ ವಿಜ್ಞಾನಿಗಳು ಹೇಳ್ತಾರೆ , ಒಬ್ಬ ವ್ಯಕ್ತಿ ಉಗುರಿನ ಮೇಲೆ ದೊಡ್ಡದಾಗಿ ಬೆಳ್ಳಗೆ ಅರ್ಧ  ಚಂದ್ರಾಕೃತಿಯಲ್ಲಿ ಇದ್ದರೆ ಅವರ ಅರೋಗ್ಯ ತುಂಬಾ ಚೆನ್ನಾಗಿ ಇದೆ ಎಂದು ಅರ್ಥ , ಈ ಅರ್ಧ ಚಂದ್ರಾಕಾರ ದೊಡ್ಡದಾಗಿರೋದರಿಂದ ಥೈರಾಯ್ಡ್ ಗ್ರಂಥಿಗಳು ಮಾತು ಜೀರ್ಣಕ್ರಿಯೆ ಉತ್ತಮವಾಗಿ ಕೆಲಸ ಮಾಡುತ್ತಿವೆ ಎಂದು ಸೂಚಿಸುತ್ತೆ ,  ಒಂದುವೇಳೆ ಈ ಅರ್ಧ ಚೇಂದ್ರಾಕೃತಿ ಚಿಕ್ಕದಾಗಿ ಇದ್ದರೆ ಆ ಮನುಶ್ಯನಲ್ಲಿ ರೋಗನಿರೋಧಕ ಶಕ್ತಿ ಕಮ್ಮಿಯಾಗಿ ಇರುತ್ತೆ ಅದೇರೀತಿ ಜೀರ್ಣಕ್ರಿಯೆ ನಿದಾನವಾಗಿ ಬೆಳ್ದ್ ಪ್ಲೇಸರ್ ಕೊಡ ಕಮ್ಮಿಯಾಗಿದೆ ಎಂದು ಸೂಚಿಸುತ್ತೆ ,ಇನ್ನು ಈ ಅರ್ಧ ಚೇಂದ್ರಾಕೃತಿ ಪೂರ್ತಿಯಾಗಿ ಇಲ್ಲದಿದ್ದರೆ ಥೈರಾಯ್ಡ್ ಗ್ರಂಥಿಗಳು ವಿಕಾಗಿ ಇದೆ ಎಂದು ಅರ್ಥ ಇದರಿಂದ ಹೆಚ್ಚಿಗೆ ಡಿಪ್ರೆಷನ್ಗೆ ಒಳಗಾಗೋದು ದಪ್ಪ ಆಗೋದು ಕೂದಲು ಉದುರೋದು ಇಂತ ತುಂಬಾ ಪ್ರಾಬ್ಲಮ್ಗಳು ಬರಬಹುದು .

 ನಮ್ಮ ಕೈಯಲ್ಲಿ ಇರೋ 10 ಬೆರಳುಗಳಲ್ಲಿ ಕನಿಷ್ಠ 8 ಬೆರಳುಗಳಿಗೆ ಈ ಲುನುಲೆ ಇರಬೇಕು ಅದಕ್ಕಿಂತ ಕಮ್ಮಿ ಇದ್ದರೆ ಅವರಲ್ಲಿ ವಿಟಮಿ A ಮತ್ತು ಪ್ರೋಟೀನ್ಗಳ ಲೋಪ ಇದ್ದಂಗೆ ಅಷ್ಟೇ ಅಲ್ಲದೆ ಶರೀರಕ್ಕೆ ಬೇಕಾದ ಆಕ್ಸಿಜನ್ ಸಿಗುತ್ತಿಲ ಎಂದು ಅರ್ಥ ಅದಕ್ಕೆ ಇವರು ವ್ಯಾಯಾಮ ಮಾಡುತ್ತ ಉತ್ತಮವಾದ ಆಹಾರ ತಗೋಳೋದು ಒಳ್ಳೇದು , ಇನ್ನು ಸ್ವಲ್ಪ ಜನಕ್ಕೆ ಬೆರಳುಗಳಮೇಲೆ ಬೆಳ್ಳನೆ ಮಚ್ಛೆಗಳು ಇರುತ್ತೆ ಇವು ತುಂಬಾ ಜನಕ್ಕೆ ಇರೋ ಸಮಸ್ಯೆನೆ ಇವು ಒಂದೊಂದು ಸರಿ ಕಾಣಿಸುತ್ತೆ ನಂತರ ಕಣ್ಮರೆಯಾಗುತ್ತವೆ ಇವರು ಸರಿಯಾದ ಆಹಾರ ತಗೊಳ್ತಿಲ ಎಂದು ಅರ್ಥ ದೇಹದಲ್ಲಿ ಕೆಲ್ಶಿಯಂ ಜಿಂಕ್ ಲೆವೆಲ್ ಕಮ್ಮಿಯಿದ್ದರೂ ಜೀರ್ಣಕ್ರಿಯೆ ಕಮ್ಮಿ ಯಾಗಿದ್ದರು ಈ ರೀತಿಯಾದಂತ ಮಚೆಗಳು ಬರುತ್ತೆ ಈ ಸಮಸೆಗಳು ಹೋದನಂತರ ಈ ಮಚ್ಛೆಗಳು ಹೋಗುತ್ತೆ , ಸ್ವಲ್ಪ ಜನಕ್ಕೆ ಉಗುರುಗಳು ಅರಿಶಿನ ಬಣ್ಣದಲ್ಲಿ ಇರುತ್ತೆ ಇವರಿಗೆ ಫಂಗಲ್ ಇನ್ಫೆಕ್ಷನ್  ಮತ್ತು ಲಿವರ್ಗೆ ಸಂಬಂಧ ಪಟ್ಟ ಕಾಯಿಲೆ ಇದೆ ಎಂದು ಅರ್ಥ ಹೆಚ್ಚಿಗೆ nail polish ಉಪಯೋಗಿಸೋವರಿಗೆ ಈ ಸಮಸ್ಯೆ ಬರುತ್ತೆ , ಇನ್ನು ಕೆಲವರಿಗೆ ಉಗುರುಗಳೆಲ್ಲ ಬೆಳ್ಳಗೆ ಇರುತ್ತೆ ಇವರಿಗೆ ಬೆರಳುಗಳಲ್ಲಿ ಕೆಂಪು ರಕ್ತ ಕಣಗಳು ಕಮ್ಮಿ ಇದೆ ಎಂದು ಅರ್ಥ , ಇನ್ನು ಕೆಲವರಿಗೆ ಉಗುರುಗಳಮೇಲೆ ಕಪ್ಪು ಗೆರೆಗಳು ಇರುತ್ತೆ ಇದು Melanoma ಮೆಲನೋಮಾ ಅನ್ನೋ ಸ್ಕಿನ್ ಕ್ಯಾನ್ಸರ್ ಗೆ ಕಾರಣ , ಉಗುರು ಒಡೆದಿರುಹುದು ಕೆಲವರ ಉಗುರುಗಳು ತೆಳುವಾಗಿ ಇರುತ್ತೆ ಚರ್ಮ ಸಮಸ್ಯೆ ಇರೋವರಿಗೆ ಈ ರೀತಿಯಾದಂತ ಸಮಸ್ಯೆ ಬರುತ್ತೆ , ಅದಕ್ಕೆ ನಿಮ್ಮ ಬೆರಳುಗಳನ್ನು ಒಂದುಸಾರಿ ಪರಿಶೀಲಿಸಿ ಇವುಗಳಲ್ಲಿ ಯಾವುದಾದರೂ ಒಂದು ಸಮಸ್ಯೆ ಇದ್ದರೆ ಮೊದಲು ಈ ಸಮಸ್ಯೆಯನ್ನು ಹೋಗಲಾಡಿಸೋ ಉಪಾಯವನ್ನು ಉಡುಕಿ.
ಇನ್ನು ಹೆಚ್ಚಿನ ಮಾಹಿತಿಗಾಗಿ ಯೌಟ್ಯೂಬ್ ನಲ್ಲಿ kk tv ಅಂತ search ಮಾಡಿ ಈ ಕೆಳಗಿನ ವಿಡಿಯೋವನ್ನು ನೋಡಿ
ನಮ್ಮ ಫೇಸ್ಬುಕ್ ಪೇಜ್ ಗೆ ಲೈಕ್ ಮಾಡಿ ಮತ್ತು ಶೇರ್ ಮಾdi

Popular posts from this blog

2025 Land Maps KARNATAKA

Karnataka Gram Panchayti 2025

Karnataka Bhoomi mapPahani2025