ಜಪಾನ್ ದೇಶದ ಬಗ್ಗೆ ನಿಮಗೆ ತಿಳಿಯದ ಸತ್ಯಗಳು
ಜಪಾನ್ ದೇಶದ ಬಗ್ಗೆ ನಿಮಗೆ ತಿಳಿಯದ ಸತ್ಯಗಳು ತುಂಬ ಕಷ್ಟಪಟ್ಟು hard work ಮಾಡೋ ದೇಶಗಳಲ್ಲಿ, ಮೊದಲನೇ ಸ್ಥಾನದಲ್ಲಿ ಇದೆ ಜಪಾನ್ ಸುಮಾರು 6800 ದ್ವೀಪಗಳು ಸೇರಿ ಜಪಾನ್ ದೇಶ ಆಗಿದೆ ,ಅಮೇರಿಕಾ 2ನೇ ಪ್ರಪಂಚ ಯುದ್ಧದಲ್ಲಿ ಅಣು ಬಾಂಬ್ ಜೊತೆ ಜಪಾನ್ ಮೇಲೆ ದಾಳಿ ಮಾಡಿರೋ ವಿಷಯ ನಮಗೆ ಗೊತ್ತಿರೋ ವಿಶಯ ,ಆದರೂ ಜಪಾನ್ ಯಾವುದೇ ಕಾರಣಕ್ಕೆ ಹಿಂದೆ ಸರಿಲಿಲ್ಲ .
made in japan ಅಂತ ಯಾವುದೇ ವಸ್ತು ಮೇಲೆ ನಮಗೆ ಕಾಣಿಸಿದರೆ ಅದನ್ನ ನಾವು original ಅಂತ ನಂಬುತ್ತಿವಿ ,ಜಪಾನ ನಲ್ಲಿ ಪ್ರತಿ ವರ್ಷ 1500 ಬೊಕಂಪಗಳು ಬರುತ್ತೆ ಅಂದ್ರೆ ಸರಾಸರಿ ದಿನಕ್ಕೆ 4, ಜಪಾನ್ ನ ಯಾವುದೇ ವಿಶ್ವ ವಿದ್ಯಾಲಯಗಳಲ್ಲಿ ಕೂಡ ಇಸ್ಲಾಮಿಕ್ ಭಾಷೆ ಯಲ್ ಯನ್ನು ಕಳಿಸೋದಿಲ್ಲ , ಜಪಾನ್ ನಲ್ಲಿ ನಾಯಿ ಸಾಕುವವರು ಅದನ್ನ ವರಗೆ ಕರೆದು ಕೊಂಡು ಬರುವ ಸಮಯದಲ್ಲಿ ಅವರ ಜೊತೆ ಒಂದು ಬ್ಯಾಗ್ ಅನ್ನು ತೆಗೆದುಕೊಂಡು ಬರ್ತಾರೆ ಅದರಲ್ಲೇ ನಾಯಿ ಮಲ ವಿಸರ್ಜನೆ ಮಾಡುತ್ತೆ , ಜಪಾನ್ ನಲ್ಲಿ ಮಕ್ಕಳು ಗೆ 10 ವರ್ಷ ಬರುವ ವರೆಗೂ ಯಾವುದೇ ಪರೀಕ್ಷೆ ಇರೋದಿಲ್ಲ , ಇಲ್ಲಿ ಶಿಕ್ಷಕರು ಮತ್ತು ಮಕ್ಕಳೇ class room ಅನ್ನು ಸ್ವಚ್ಛ ಮಾಡ್ತಾರೆ , ಪ್ರಪಂಚದ ಎಲ್ಲ ದೇಶಗಳಿಗಿಂತ ಜಪಾನ್ ದೇಶದಲ್ಲೇ life expectancy ಜಾಸ್ತಿ ಇಲ್ಲಿ ಒಬ್ಬ ಮನುಷ್ಯ average ಆಗಿ 82 ವರ್ಷ ಬದುಕುತ್ತಾರೆ , ಜಪಾನ್ ನಲ್ಲಿ 100 ವರ್ಷ ಮೇಲ್ಪಟ್ಟವರು 50,000 ಸಾವಿರ ವರೆಗಿ ಇದ್ದಾರೆ ,
ಜಪಾನ್ ನಲ್ಲಿ ಇರೋ ಜನ ತುಂಬಾ ಇಷ್ಟ ಪಡೋ ಆಟ ಸುಮೋ ಇದರ ನಂತರ baseball , ಜಪಾನ್ ನಲ್ಲಿ ಎಲ್ಲರು educated ಆಗಿರೋದು ಒಂದು ವಿಶೇಷ ಇಲ್ಲಿ literacy rate ಬಂದು 99% ಇದೆ , ಜಪಾನ್ ನಲ್ಲಿ ಹೊಸ ವರ್ಷ ದಲ್ಲಿ ದೇವಸ್ಥಾನ ಗಳಲ್ಲಿ 108 ಬಾರಿ ಗಂಟೆ ಒಡೆದು ಹೊಸ ವರ್ಷ ವನ್ನು ಬ್ರರಂಬ ಮಾಡುತ್ತಾರೆ , ಇಲ್ಲಿ ಜನ time ನ ಪಕ್ಕ follow ಮಾಡ್ತಾರೆ , ಇಲ್ಲಿ ರೈಲು ಕೂಡ ಪಕ್ಕ ಟೈಮ್ ಗೆ ಬರುತ್ತೆ ಒಂದು ವೇಳೆ late ಗಿ ಬಂದರು ಕೂಡ maximum 18 seconds ಗಿಂತ ಲೇಟ್ ಆಗೋದಿಲ್ಲ ,
ನಮ್ಮ ದೇಶದಲ್ಲಿ ಯಾವರೀತಿ ಬೇಕರಿ ಮತ್ತು ಅಂಗಡಿ ಇರುತ್ತೋ ಅದೇ ರೀತಿ ಜಪಾನ್ ನಲ್ಲಿ vending machines ಇರುತ್ತೆ ಇದರಲ್ಲಿ ಕಾಯಿನ್ ಅಕಿ ನಮಗೆ ಬೇಕಾದ ವಸ್ತುಗಳನ್ನು ತೆಗೆದುಕೊಳ್ಳ ಬಹುದು ,
ಜಪಾನ್ ನಲ್ಲಿ ಒಂದು ಕಟ್ಟಡ ಮಾಡ ದಲ್ಲಿ ಹೆದ್ದಾರಿ ಹೋಗುತ್ತೆ , ಜಪಾನ್ ನಲ್ಲಿ use ಮಾಡೋ mobile ನಲ್ಲಿ 90% ವರೆಗೂ waterproof ಆಗಿರುತ್ತೆ , ಜಪಾನ್ ನಲ್ಲಿ 70 ವಿಧ ವಿಧ ವಾದ ಫ್ಯಾಂಟ ಸಿಗುತ್ತೆ , automobile ನಿರ್ಮಾಣದಲ್ಲಿ ಜಪಾನ್ ಪ್ರಪಂಚದಲ್ಲೇ ಮೊದಲನೇ ಸ್ಥಾನದಲ್ಲಿ ಇದೆ , 2011 ನೇ ಇಸವಿಯಲ್ಲಿ ಜಪಾನ್ ನಲ್ಲಿ ಬಂದ ಬೊಕಂಪದ ಕರಣ ದಿಂದ ಭೂಮಿ ಸುತ್ತೋ ವೇಗದಲ್ಲಿ 1.8 microseconds ಕಮ್ಮಿ ಯಾಗಿದೆಯಂತೆ , ಪ್ರಪಂಚದಲ್ಲೇ atomic bomb ದಾಳಿಗೆ ಸಿಕ್ಕ ದೇಶ ಜಪಾನ್ ,
ಜಪಾನ್ ನಲ್ಲಿ ಒಂದು ವಿಚಿತ್ರ ವದ ಹಬ್ಬ ನಡೆಸುತ್ತಾರೆ ಅದರ ಹೆಸರು kanamara matsuri ಕನಮರ ಮತ್ಸುರಿ ಈ ಹಬ್ಬ ದಲ್ಲಿ ಮನುಷ್ಯನ ದೇಹದಲ್ಲಿ ಇರೋ ಒಂದು ಅಂಗ ವನ್ನು ವಿಗ್ರಹ ರೂಪದಲ್ಲಿ ಮಾಡಿ ನಗರದಲ್ಲಿ ಮೆರವಣಿಗೆ ಮಾಡುತ್ತಾರೆ ಈ ಹಬ್ಬದ ಮುಖ್ಯ ಉದ್ದೇಶ HIV ಕರಣ ದಿಂದ ಬಾರೋ ತೊಂದರೆಗಳನ್ನೂ ಜನರಿಗೆ ತಿಳಿಸುಹುದು ,ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ವನ್ನು ನೋಡಿ