ಈ ಡ್ಯಾಮ್ ನಲ್ಲಿ ನೀರು ನಿಲ್ಲೋದರಿಂದ ಭೂಮಿ ಸುತ್ತೋ ಟೈಮ್ ನಲ್ಲಿ ಕಮ್ಮಿ ಆಗಿದೆಯಂತ್ತೆ

THREE GORGS DAM ,ಈ ಡ್ಯಾಮ್ ನಲ್ಲಿ ನೀರು ನಿಲ್ಲೋದರಿಂದ ಭೂಮಿ ಸುತ್ತೋ ಟೈಮ್ ನಲ್ಲಿ ಕಮ್ಮಿ ಆಗಿದೆಯಂತ್ತೆ
ಈ ಪ್ರಪಂಚದಲ್ಲಿ ಕಾಂಕ್ರೀಟ್ ನಲ್ಲಿ ನಿರ್ಮಾಣ ಮಾಡಿರೋ ಅತಿ ದೊಡ್ಡ ನಿರ್ಮಾಣ ಇದು,ಚೀನಾದ ಯಂಗ್ಚಿ (YANGTZE)ನದಿಯಲ್ಲಿ ವಿದ್ಯುತ್ ಮತ್ತು ಪ್ರವಾಹಗಳಿಂದ ಕಾಪಾಡಲು ಈ ಡ್ಯಾಮ್ ಅನ್ನು ನಿರ್ಮಾಣ ಮಾಡತಾರೆ ,ಇದು ಸುಮಾರು 2.3 KM ಕಿಲೋಮೀಟರ್ ಉದ್ದ 60 ಅಂತಸ್ತು ಬಿಲ್ಡಿಂಗ್ ನಷ್ಟು ಎತ್ತರ ಇರುತ್ತೆ, ಈ ಡ್ಯಾಮ್ ಅನ್ನು ನಿರ್ಮಾಣ ಮಾಡೋದಕ್ಕೆ 4O ಸಾವಿರ ಕೆಲಸಹಗಾರರು 17 ವರ್ಷಗಳ ಕಾಲ ಕೆಲಸ ಮಾಡತಾರೆ , ಇದರ ನಿರ್ಮಾಣಕ್ಕೆ ಸುಮಾರು 6 ಕೋಟಿ 50 ಲಕ್ಷ ಟನ್ ಗಳಿಗಿಂತ ಜಾಸ್ತಿ ಕಾಂಕ್ರೀಟ್ ಅನ್ನು ಉಪಯೋಗಿಸುತ್ತಾರೆ , ಈ ಡ್ಯಾಮ್ ನಲ್ಲಿ ನೀರು ನಿಲೋದರಿಂದ ಫಿಸಿಕ್ಸ್ (PHYSICS)ನಲ್ಲಿ ಮೂಮೆಂಟ್ ಆಫ್ ಏನೋಷಿಯ (moment of inertia) ಕಾರಣದಿಂದ ಭೂಮಿ ಸುತ್ತೋ ವೇಗದಲ್ಲಿ 0.006 MICRO ಸೆಕೆಂಡ್ಸ್ ಕಮ್ಮಿ (SLOW) ಆಗಿದೆಯಂತ್ತೆ , ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ವನ್ನು ಕ್ಲಿಕ್ ಮಾಡಿ
BHP IRON ORE TRINE ಈ ಪ್ರಪಂಚದಲ್ಲಿ ಇರೋ ಎಲ್ಲ ರೈಲು ಗಳಿಗಿಂತ ಹೆಚ್ಚು ಉದ್ದ ಇರೋ ರೈಲು ಇದು  682 ಬೋಗಿಗಳೂ 7300 METER ಉದ್ದ ಅಂದ್ರೆ 7 KM ಗಿಂತ ಜಾಸ್ತಿ ಉದ್ದ ಇರೋ ಈ ರೈಲ್ ಅನ್ನು ನೆಡೆಸಲು 8 ಡೀಸಲ್ ಇಂಜಿನ್ಗಳು ಇವೆ , ಇದು ಆಸ್ಟ್ರೇಲಿಯಾದ ಐರನ್ ಮೈನಿಂಗ್ ಸೈಟ್ ನಿಂದ ಪೋರ್ಟ್ ನ ವರೆಗೆ ಐರನ್ ವೊರ್ ಅನ್ನು ತೆಗೆದುಕೊಂಡು ಹೋಗುತ್ತೆ , 276 KM ದೂರ ಪ್ರಯಾಣ ಮಾಡೋ ಈ ರೈಲ್ ಗೆ 1 ಟ್ರಿಪ್ ಗೆ 20800 ಲೀಟರ್ ಡೀಸೆಲ್ ಬೇಕಾಗುತ್ತಂತೆ , ಇದು ನಮ್ಮ ಪ್ರಪಂಚದ longest and heaviest ರೈಲು ಆಗಿದೆ ,
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ವನ್ನು ನೋಡಿ ಧನ್ಯವಾದಗಳು ......


Popular posts from this blog

2025 Land Maps KARNATAKA

Karnataka Gram Panchayti 2025

Karnataka Bhoomi mapPahani2025